    ಮೂಲದೊಡನೆ ಪರಿಶೀಲಿಸಿ

ಅಂತರಾಷ್ಟ್ರೀಯ ಭೂಪಟಶಾಸ್ತ್ರ ಸಂಘ

 ಅಂತರಾಷ್ಟ್ರೀಯ ಭೌಗೋಳಿಕ ಒಕ್ಕೂಟಂದಲೇ ಉದ್ಭವಿಸಿದ ಈ ಸಂಘ ಇನ್ನೂ ಒಕ್ಕೂಟದ ಸಂಯೋಜಿತ ಸಂಘವಾಗಿಯೇ ಉದುಕೊಂಡಿz. ಈ ಸಂಘದ ಧ್ಯೇಯಗಳೆಂದರೆ 

1. ದಕ್ಷಿಣ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಆಕೃತಿ ವಿಸ್ತಾರಗಳನ್ನು ತ್ರಿಕೋಣಮಾನದಿಂದ  ನಿರ್ಣಯಿಸುವುದು. 

2. ಭೂಗೋಳಶಾಸ್ತ್ರದ  ಅಧ್ಯಯನದ ವಿವಿzsWಟಗಳಲ್ಲಿ ಪ್ರದೇಶವಿವರಣೆಯ ಭೂಪಟಗಳಿಗೆ ಪ್ರಾಮುಖ್ಯ ಕೊಡುವುದು. 

3. ಸಮುದ್ರ ಮಟ್ಟದಲ್ಲಿ ಆಗುವ ಬದಲಾವಣೆಗಳನ್ನು ನಿರ್ಧರಿಸಲು ಭೂಮಿಯ ಕೆಲವು ಮೇಲ್ಮೈ ಗಳನ್ನು ಖರವಾಗಿ ಸಮಗೊಳಿಸಲು ಇರುವ ಅಗತ್ಯ. 

4. ಭೂಗೋಳವೊಂದನ್ನು 1:1,000,000 ಪ್ರವiಣದಲ್ಲಿ vಂiiರಿಸಲು ಒಂದು ಪ್ರಯೋಗತಂತ್ರವನ್ನು ರೂಪಿಸುವುದು.

 ಮೇಲೆ ತಿಳಿಸಿದ ಪ್ರಮಾಣದ ರಿತ್ಯ ಭೂಪಟz gಚನೆU ಸಂಬಂಧಿಸಿದ ಕಾರ್ಯವನ್ನು ನಡೆಸಲು ಸಂW 1891ರಲ್ಲಿ ಬರ್ನ್‍ನಲ್ಲಿ ಸ್ಪೇನಿನ ಕರ್ನಲ್ ಕೋಎಲ್ಲೊ ಅವರ ನೇತೃತ್ವದಲ್ಲಿ ಒಂದು ಸಮರ್ಥ ನಕ್ಷಾಶಾಸ್ತ್ರ ಸಮಿತಿಯನ್ನು gಚಿತು. ಸಂಘz ಮೂರು ಅಧಿವೇಶನಗಳು ಸ್ಟಾಕ್‍ಹೋಂನಲ್ಲಿ (1960), ಂಡನ್‍ನಲ್ಲಿ (1964) ಮತ್ತು ನವದೆಹಲಿಯಲ್ಲಿ (1968) ನಡೆದುವು. ಇದಕ್ಕೆ ಮೊದಲು 1925ರಲ್ಲಿ ಈಜಿಪ್ಟಿನ ದೊರೆ ಫೌದ್‍ನ ಆಶ್ರಯದಲ್ಲಿ 1908ರಲ್ಲಿ ಜಿನೀವ ಅಧಿವೇಶನದಲ್ಲಿ ಪ್ರಾgಂsÀವಾz ಪ್ರಪಂZz ಉಬ್ಬುಚಿತ್ರ ಭೂಪಟz Pರ್ಯವನ್ನು ಪೂರೈಸಲು ಕ್ರಮಗಳನ್ನು vUದುಕೊಳ್ಳಲಾಯಿತು. ಪ್ರಧಾನವಾಗಿ ಎದ್ದುPಣುವ ಹಾಗೂ ಮೇಲ್ಮೈಲಕ್ಷಣಗಳನ್ನು ತೋರಿಸುವ sÀೂಪಟಗಳನ್ನು ಅಚ್ಚುಹಾಕಲು ಯುದ್ಧಾನಂತg ಕಾಲಗಳಲ್ಲಿ ಹೊಸ ಹೊಸ ತಂತ್ರಗಳನ್ನು ರೂಪಿಸಲಾಗಿz.

 1968ರಲ್ಲಿ ನವದೆಹಲಿಯಲ್ಲಿ ಸೇರಿದ ಅಧಿವೇಶನದಲ್ಲಿ 1. ನಕ್ಷಾಶಾಸ್ತ್ರಜg vರಬೇತಿ, 2. ತಾಂತ್ರಿP ಪದಗಳ ವ್ಯಾಖ್ಯೆ, ವರ್ಗೀPgಣ ಹಾಗೂ ಅವುಗಳ ಪ್ರವiಣನಿಷ್ಕರ್ಷೆ, 3. ನಕ್ಷಾಶಾಸ್ತ್ರದಲ್ಲಿ ಸ್ವಯಂಚಾಲನ ವ್ಯವಸ್ಥೆ-ಈ ಅಂಶಗಳಿU ಸಂಬಂಧಿಸಿದಂತೆ Zರ್ಚೆ ನಡೆಸಲಾಯಿತು. ಅಂತರರಾಷ್ಟ್ರೀಯ ಭೌಗೋಳಿP ಒಕ್ಕೂಟ ಮತ್ತು ಅಂvgರಾಷ್ಟ್ರೀಯ ನಕ್ಷಾಶಾಸ್ತ್ರ ಸಂWz ಜಂಟಿ ಅಧಿವೇಶನ ಎgಡೂ ವಿ¨sUಗಳಲ್ಲಿ ಪರಿಣತರ ಸಂಪೂಣ ಸಹಕಾರಕ್ಕೆ Pರೆನೀಡಿತು.

(ನೋಡಿ- ಅಂತgರಾಷ್ಟ್ರೀಯ-¨sಗೋಳಿಕ-ಒಕ್ಕೂಟ)       

(ಇ.ಎ.ಎ.)